Sodematha

Divine Occasion: Inauguration of New Prasada and Brahmakalash Utsava

15 Feb, 2024

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಹೂವಿನಕೆರೆಯಲ್ಲಿ ಶ್ರೀವಾದಿರಾಜರಿಗೆ ನೂತನ ಪ್ರಾಸಾದ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಇಂದು 2024 ಫೆಬ್ರವರಿ 15 ರಂದು ದೇವತಾ ಪ್ರಾರ್ಥನೆ , ತೋರಣ ಮುಹೂರ್ತ , ಅರಣಿ ಮಥನ ಪೂರ್ವಕ ಅಗ್ನಿಜನನ , ಗಣಪತಿ ಹೋಮ ನಡೆಯಿತು. ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಕಂಬ್ಳಕಟ್ಟ ವಿದ್ವಾನ್ ಗಿರಿರಾಜ ಉಪಾಧ್ಯಾಯರು ವೈದಿಕ ಕಾರ್ಯಕ್ರಮಗಳನ್ನು ನಡೆಸಿದರು.In the birthplace of Bhavisameera Srivadiraja Gurusarvabhaumar, Hoovinakere, in the divine presence of Sode Vadiraja Mathadish Srivishwallabha Theertha Sripada, on February 15, 2024, Devata Prayer, Torana Muhurtha, Arani Matha's ancestral fire, Ganapathi Homa was conducted today on February 15, 2024 Kamblakatta Vidwan Giriraja Upadhyay conducted Vedic programs under the guidance of Padigaru Srinivasa Tantri.