Sodematha

Divine Discourse and Felicitation Sri Vishwavallabha Teertha's Address at Hoovinakere with Sri Vadiraja Gurusarvabhauma

17 Feb, 2024

17/2/2024 , ಹೂವಿನಕೆರೆಯಲ್ಲಿ ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರಿಗೆ ನೂತನ ಪ್ರಾಸಾದ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು. ಹೂವಿನಕೆರೆ ವಾದಿರಾಜ ಮಠ ಸೇವಾ ಸಮಿತಿ ಅಧ್ಯಕ್ಷರಾದ ಎನ್.ಆರ್.ರಾಘವೇಂದ್ರ ರಾಯರು ಸ್ವಾಗತಿಸಿದರೆ, ರಾಮಚಂದ್ರ ವರ್ಣರು ಪ್ರಾಸ್ತಾವಿಕವಾಗಿ ನುಡಿದರು. ನಿಪ್ಪಾಣಿ ಗುರುರಾಜ ಆಚಾರ್ಯರು ಹಾಗೂ ಬಿ.ಎನ್.ವಿಜಯೀಂದ್ರ ಆಚಾರ್ಯರು ಶ್ರೀವಾದಿರಾಜರ ಮಹಿಮೆಗಳನ್ನು ಸಾರಿದರು. ಕೊರವಡಿ ಕೃಷ್ಣಮೂರ್ತಿ ಹತ್ವಾರ್ ಹಾಗೂ ಹರಿಶ್ಚಂದ್ರ ಬುರ್ಡೆ ಉಪಸ್ಥಿತರಿದ್ದರು. ಸೀತಾರಾಮ ಧನ್ಯರು ಧನ್ಯವಾದ ನುಡಿದು ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು.17/2/2024, Sri Vishwallabha Theertha presided over a religious meeting and gave a message of grace to Bhavisameera Sri Vadiraja Gurusarvabhaumar in Hoovinakere. Hoovinakere Vadiraja Mutt Seva Committee President N. R. If Raghavendra Raya welcomed, Ramachandra Varnas spoke proposally. Nippani Gururaja Acharya and B. N. Vijayendra Acharya conveyed the glory of Srivadiraj. Koravadi Krishnamurthy Hathwar and Harishchandra Burde were present. Seetharama Dhanaru thanked and presented Srilatha program.