ಚೆನ್ನೈ ನ ಟಿ ನಗರದಲ್ಲಿರುವ ಶ್ರೀಹಯಗ್ರೀವ ವಾದಿರಾಜ ಮಠದಲ್ಲಿರುವ ಶ್ರೀಹಯಗ್ರೀವದೇವರ,ಪಂಚಮುಖೀ ಆಂಜನೇಯ , ಶ್ರೀವಾದಿರಾಜರ ಹಾಗೂ ಶ್ರೀಭೂತರಾಜರ ಸನ್ನಿಧಾನಕ್ಕೆ "ದೃಢ ಸಂಪ್ರೋಕ್ಷಣೆ" ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು. "Dhridha Samprokshane" rituals were performed to the Dieties, Sri Hayagriva, Panchmukhi Anjaneya, Sri Vadiraja Gurusaarvabhoumaru, and Sri Bhootarajaru at Sri Hayagriva Vadiraja Matha , situated at T Nagar Chennai with the holy presence of Sri Vishwavallabha Thirtha Swamiji.