Sodematha

Decennial celebrations of Innanje Sri Vishnumurthy Hayavadanaswamy English Medium Higher Primary School and High School

20 Jul, 2019

ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ನ ಅಂಗಸಂಸ್ಥೆಯಾದ ಇನ್ನಂಜೆ ಶ್ರೀವಿಷ್ಣುಮೂರ್ತಿ ಹಯವದನಸ್ವಾಮಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇನ್ನಂಜೆ ಶಾಲೆಯ ಹಳೆ ವಿದ್ಯಾರ್ಥಿಗಳಾದ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿಗಳಾದ CA ರಾಘವೇಂದ್ರ ರಾವ್ ಹಾಗೂ ಉಡುಪಿಯ ಪ್ರಸಿದ್ಧ ಉದ್ಯಮಿ ವಿ.ಜಿ. ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ ಶ್ರೀ ರತ್ನಕುಮಾರ್ , ಶಾಲಾ ಆಡಳಿತಾಧಿಕಾರಿ ಶ್ರೀಮತೀ ಪ್ರಭಾವತಿ ಅಡಿಗ ಉಪಸ್ಥಿತರಿದ್ದರು. Decennial celebrations of Innanje Sri Vishnumurthy Hayavadanaswamy English Medium Higher Primary School and High School, a unit of SodeVadiraja Matha Education Trust, was inaugurated by His Holiness Sri Vishwavallabha Thirtha Swamiji of Sri Sode Vadiraja Matha. On this happy occasion,old students of the school,CA Raghavendra Rao,Chancellor of Srinivasa University Mangalore and Sri V G Shetty,Famous Business man of Udupi graced the function and wished the celebrations.Secretary of the Education Trust,Mr.Rathnakumar and Smt.Prabhavathi Adiga,School Administrator, were present.