ಮೈಸೂರಿನ *ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯ ವತಿಯಿಂದ *ಶ್ರೀ ಗುರುವಾದಿರಾಜರ ಪಂಚರಾತ್ರೋತ್ಸವ ವೈಭವ **ಕಾರ್ಯಕ್ರಮದ ಅಂಗವಾಗಿ ಪೂಜ್ಯ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪಂಡಿತ್ ವೆಂಕಟೇಶ ಕುಮಾರ್ ಇವರಿಂದ ದಾಸವಾಣಿ ನಡೆಯಿತು.Dasavani was conducted by Pandit Venkatesh Kumar in the presence of Poojya Sode Vadiraja Muttadheesha Sri Vishwallabha Theertha Sripadar on behalf of *Haridasa Music Sahityotsava Samiti in Mysore.