Sodematha

Dakshinamnaya Sharada Peetha-Exams on all Vedas

30 Apr, 2024

ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾಪೀಠದಿಂದ ವೇದಗಳ ಅಭಿವೃದ್ಧಿಗಾಗಿ 'ವೇದಪೋಷಕಸಭಾ' ದ ಮೂಲಕ ವೇದಗಳ ಪರೀಕ್ಷೆಯು ನಡೆಯುತ್ತದೆ. ಕ್ರೋಧಿನಾಮ ಸಂವತ್ಸರದಲ್ಲಿ ನಡೆದ   ಪರೀಕ್ಷೆಯಲ್ಲಿ ಈ ಬಾರಿ ನಮ್ಮ ಮಾಧ್ವ ವಿದ್ಯಾರ್ಥಿಗಳು ಪ್ರವೇಶಪಡೆದಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಅದರಲ್ಲಿಯೂ "*ಭಾವಿಸಮೀರ ಗುರುಕುಲ*"ಸೋದೆ ಶ್ರೀವಾದಿರಾಜ ಮಠದ "ಶ್ರೀಪ್ರಭಂಜನ ಗಣಾಚಾರಿ" ಎಂಬ ವಿದ್ಯಾರ್ಥಿಯು ಸೋದೆ ಮಠಾಧೀಶರಾದ  ಶ್ರೀವಿಶ್ವವಲ್ಲಭತೀರ್ಥರ ಅನುಗ್ರಹದಿಂದ ಋಗ್ವೇದ ಸಂಹಿತಾ ಕಂಠಸ್ಥ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಶ್ರೀ ಭಾರತೀತೀರ್ಥ ಸ್ವಾಮಿಗಳವರು 'ಜಯಪತ್ರಿಕೆ'ಯನ್ನು ನೀಡುವ ಮೂಲಕ ಸನ್ಮಾನಿಸಿದ್ದಾರೆ.Dakshinamnaya Sharada Peetha, Sringeri, have been organising  Exams on all Vedas through it's forum," Veda Poshaka Sabha" This time , in Krodhi Naama Savanthsara, students from Maadhva community have ,also been invited to participate. Sri Prabhanjana Ganachari, a student  from our *Bhavi Sameera Gurukula*, Sonda participated in the Rigveda Samhitha  by  heart (Kantastha) segment and has passed with distinction first class with the blessings of Sri Vishwavallabha Thirtha Swamiji of Sri Sode Matha.Sri Bharathitheertha Swamiji  honoured  thestudent with "Jayapatrike".