Sodematha

Chitrapura Matha's Sri Vidyendra Theertha Swamiji Visits Sode

16 Mar, 2022

ಶ್ರೀವಿಜಯಧ್ವಜರಿಂದ ಪ್ರವರ್ತಿತವಾದ ಚಿತ್ರಾಪುರಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು ಸೋದಾ ಕ್ಷೇತ್ರಕ್ಕೆ ಆಗಮಿಸಿ ರಮಾ ತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜರ ಹಾಗೂ ಭೂತರಾಜರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಗೌರವಿಸಿದರು.