ಚಾತುರ್ಮಾಸ್ಯ ಜ್ಞಾನೋತ್ಸವದ ಅಂಗವಾಗಿ ಶ್ರೀವಿಶ್ವವಲ್ಲಭ ತೀರ್ಥರಿಂದ ಮಹಾಭಾರತ ಆದಿಪರ್ವ ಉಪನ್ಯಾಸ ಹಾಗೂ ವಿದ್ವಾನ್ ಶ್ರೀವಿಷ್ಣು ಹತ್ವಾರ್ ರಿಂದ ಪ್ರಕಾಶಿಕಾ ಬೆಳಕಿನಲ್ಲಿ ನಿರ್ಣಯ ಕುರಿತು ಉಪನ್ಯಾಸ ನಡೆಯಿತು.Mahabharata Adiparva lecture by Sri Vishwallabha Theertha on Chaturmasya Gnanotsava and lecture on decision in the light of prakashika by Vidwan Srivishnu Hatwar.