Sodematha

Chaturmasya - Adhi Shravan month knowledge festival at Sode Vadiraja Mutt from July 18 to September 29

19 Jul, 2023

ಸೋದೆ ವಾದಿರಾಜ ಮಠದಲ್ಲಿ ಜುಲೈ 18 ರಿಂದ ಸೆಪ್ಟೆಂಬರ್ 29  ರವರೆಗೆ ನಡೆಯುವ ಚಾತುರ್ಮಾಸ್ಯ - ಅಧಿಕ ಶ್ರಾವಣ ಮಾಸ ಜ್ಞಾನೋತ್ಸವ ಕಾರ್ಯಕ್ರಮವನ್ನು  ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪ್ರತಿನಿತ್ಯ ವಿವಿಧ ವಿದ್ವಾಂಸರು ಉಪನ್ಯಾಸ ನೀಡಿದರೆ , ಸೋದೆ ಶ್ರೀಪಾದರು ಮಹಾಭಾರತ ಆದಿಪರ್ವದ ಉಪನ್ಯಾಸವನ್ನು ನಡೆಸಲಿದ್ದಾರೆ. ಪ್ರತಿನಿತ್ಯ ಸಂಜೆ 4.30 ರಿಂದ 5.45 ರವರೆಗೆ ನಡೆಯುವ ಕಾರ್ಯಕ್ರಮದ ನೇರಪ್ರಸಾರವನ್ನು Sode Vadiraja Matha ಯೂಟ್ಯೂಬ್ ಪೇಜ್ ನಲ್ಲಿ ವೀಕ್ಷಿಸಬಹುದು.Sri Vishwallabha Theertha Sripad inaugurated the Chaturmasya - Adhi Shravan month knowledge festival at Sode Vadiraja Mutt from July 18 to September 29. Everyday various scholars give lectures, Sode Sripadar will deliver a lecture on the Mahabharata Adiparva. You can watch the live broadcast of the program which is held daily from 4.30 to 5.45 pm on Sode Vadiraja Matha YouTube page.