Sodematha

Chaturmasa Vrata on 24th July, 2021 Aashadha Poornima, at Sonda Kshetra

24 Jul, 2021

ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ತಮ್ಮ 16ನೇ ಚಾತುರ್ಮಾಸ್ಯ ಸಂಕಲ್ಪವನ್ನು , ಭೀಮನಕಟ್ಟೆ ಮಠದ ಶ್ರೀಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ತಮ್ಮ 13ನೇ ಚಾತುರ್ಮಾಸ್ಯ ಸಂಕಲ್ಪವನ್ನು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದಂಗಳವರು ತಮ್ಮ ಪ್ರಥಮ ಚಾತುರ್ಮಾಸ್ಯವನ್ನು ಭಾವಿಸಮೀರ ಶ್ರೀವಾದಿರಾಜರ ಪಂಚವೃಂದಾವನ ಸನ್ನಿಧಿಯಿರುವ ಸೋದಾ ಕ್ಷೇತ್ರದಲ್ಲಿ ಜುಲೈ 24 ಆಷಾಢ ಪೂರ್ಣಿಮೆಯಂದು ನೆರವೇರಿಸಿದರು.Sri Vishwavallabha Thirtha Swamiji of Sri Sode Vadiraja Matha , Sri Raghuvarendra Thirtha Swamiji of Bhimasethu Munivrunda Matha and Sri Vedavardhana Tirtha Swamiji of Shiroor Matha undertook their Chaturmasa Vrata , respectively, on 24th July, 2021 Aashadha Poornima, at Sonda Kshetra,a sacred place of Panchavrundavanam of Bhavisameera Sri Vaadiraja Gurusaarvabhoumaru.