Sodematha

Chandika Yaga was celebrated the occasion of Navaratri Durgashtami

22 Oct, 2023

ನವರಾತ್ರಿ ದುರ್ಗಾಷ್ಟಮಿಯ ಪರ್ವಕಾಲದಲ್ಲಿ ಸೋದೆ ಶ್ರೀವಾದಿರಾಜ ಮಠದಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿದ್ವಾನ್ ಶ್ರೀಗಿರಿರಾಜ ಉಪಾಧ್ಯಾಯರ ಅಧ್ವರ್ಯುತನದಲ್ಲಿ ಚಂಡಿಕಾ ಯಾಗ ನೆರವೇರಿತು.Chandika Yaga was celebrated in the presence of Srivishwallabha Theertha Sripadhar in the Sode Srivadiraja Mutt on the occasion of Navaratri Durgashtami.