ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಹೂವಿನಕೆರೆಯಲ್ಲಿ ಶ್ರೀವಾದಿರಾಜರಿಗೆ ನೂತನ ಪ್ರಾಸಾದ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಮಠದ ಶಿಷ್ಯರಾದ ಕೋಟೇಶ್ವರ ಮಾಗಣೆಯವರು ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದವರು ಹೊರೆಕಾಣಿಕೆ ಸಮರ್ಪಿಸಿದರು. ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀವಾದಿರಾಜರಿಗೆ ನೂತನ ರಜತ ಪ್ರಭಾವಳಿ ಸಮರ್ಪಣೆ ಮಾಡಿದರು.Sri Mutt disciples Koteshwara Magane and Divajna Brahmin society offered burden to Srivadiraja at Bhavisameera Srivadiraja Gurusarvabhauma's birthplace, Hoovinakere. New silver influence dedicated to Srivadiraj on behalf of the Divajna Brahmin society.Pic: Prasanna Perdoor