ಮಾದಿನೂರು ಶ್ರೀವಿಷ್ಣುತೀರ್ಥರ ಸನ್ನಿಧಾನದಲ್ಲಿ ಗುರುರಾಜರ ಭಕ್ತರಾದ ಹನುಮಂತ ರಾವ್ ಜಲ್ಲಾಪುರ ಇವರ ಜ್ಞಾನಯಜ್ಞ ಸೇವಾರ್ಥವಾಗಿ ನಿಪ್ಪಾಣಿ ಗುರುರಾಜಾಚಾರ್ಯರಿಂದ ಭಾಗವತ ಸಾರೋದ್ಧಾರ ಉಪನ್ಯಾಸವು ನಡೆಯಿತು. ಶ್ರೀವಿಶ್ವವಲ್ಲಭ ತೀರ್ಥರು ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀವಿಷ್ಣುತೀರ್ಥರ ವೃಂದಾವನ ಸನ್ನಿಧಿಗೆ ಪಂಚಾಮೃತಾಭಿಷೇಕ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.Bhagavat Sarodhara lecture by Nippani Gururajacharya in the service of Gururaja devotee Hanumantha Rao Jallapura's knowledge yagna at Madinuru Srivishnutirtha temple. Sri Vishwallabha Theertha participated in the discourse Mangala program and offered special pooja to Sri Vishnu Theertha's Vrindavana temple.