Sodematha

Bana Ganga - Thirtha

29 May, 2023

ಪ್ರಭಾಸ ಕ್ಷೇತ್ರದ ಬಾಣಗಂಗಾ ತೀರ್ಥ - ಜರಾ ಎಂಬ ಬೇಡನು ಶ್ರೀಕೃಷ್ಣನ ಕಾಲಿಗೆ ಬಾಣವನ್ನು ಬಿಟ್ಟ ಬಳಿಕ ಕೃಷ್ಣ ಆ ಬಾಣವನ್ನು ಬಿಸಾಡಿದ ಸ್ಥಳದಲ್ಲಿ  *ಬಾಣಗಂಗಾ* ಎಂಬ ತೀರ್ಥವು ಉದ್ಭವಿಸಿತು. The arrow hit on the feet of Lord Sri Krishna was thrown back by him to a place wherein the  **Bana Ganga **Thirtha was sprinkled out.