Sodematha

April 3: A mass upanayana

03 Apr, 2024

ಏಪ್ರಿಲ್ 3 : ಸೋದೆ ಶ್ರೀವಾದಿರಾಜ ಮಠದಲ್ಲಿ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಶ್ರೀಮಠದ ಶಿಷ್ಯರಾದ ದೈವಜ್ಞ ಬ್ರಾಹ್ಮಣ ಸಮಾಜದ ವಟುಗಳಿಗೆ ತಪ್ತ ಮುದ್ರಾಧಾರಣ ಪೂರ್ವಕವಾಗಿ ಸಾಮೂಹಿಕ ಉಪನಯನ ನಡೆಯಿತು.April 3: A mass upanayana was conducted in the presence of Sri Sri Vishwallabha Theertha, disciples of Sri Sri Vishwallabha Theertha at Sode Srivadiraja Mutt.