ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವೃತವನ್ನು ಆಷಾಡ ಪೂರ್ಣಿಮೆ ಜುಲೈ 5 ರಂದು ಪ್ರಾರಂಭಿಸಲಿದ್ದಾರೆ. ಸೆಪ್ಟೆಂಬರ್ 2 ಭಾದ್ರಪದ ಪೂರ್ಣಿಮೆಯಂದು ವೃತ ಪೂರ್ಣಗೊಳ್ಳಲಿದೆ. ಈ ಬಾರಿ ತೀರ್ಥಹಳ್ಳಿ ಅಚ್ಯುತಪ್ರೇಕ್ಷ ಸಂಸ್ಥಾನ ಭೀಮನಕಟ್ಟೆ ,ಶ್ರೀಭೀಮಸೇತು ಮುನಿವೃಂದ ಮಠದ ಶ್ರೀಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರೂ ಸೋದಾ ಕ್ಷೇತ್ರದಲ್ಲಿಯೇ ಚಾತುರ್ಮಾಸ್ಯ ವೃತವನ್ನು ಕೈಗೊಳ್ಳಲಿದ್ದಾರೆ. ಚಾತುರ್ಮಾಸ್ಯ ಕಾಲದಲ್ಲಿ ಶ್ರೀವೃಂದಾವನಾಚಾರ್ಯರ ಆರಾಧನೆ, ನಾಗರಪಂಚಮಿ, ಚಾಂದ್ರ ಕೃಷ್ಣಜನ್ಮಾಷ್ಟಮಿ ಗಣೇಶ ಚೌತಿ, ಭೂವರಾಹ ಜಯಂತೀ , ಹಯಗ್ರೀವಜಯಂತಿ , ಹಾಗೂ ಆಗಸ್ಟ್ 24 ರಂದು ಶ್ರೀ ಶ್ರೀ ವಿಶ್ವೋತ್ತಮ ತೀರ್ಥ ಗುರುಗಳ ಮಹಾಸಮಾರಾಧನೆ ನಡೆಯಲಿದೆ. Covid-19 ಕಾರಣದಿಂದ ಶ್ರೀಮಠಕ್ಕೆ ದೇವರ-ಗುರುಗಳ ದರ್ಶನಕ್ಕೆ ಭಕ್ತರಿಗೆ ನಿರ್ಬಂಧವಿದ್ದು , ಭಕ್ತರು ಅವರು ಇರುವಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಶ್ರೀಪಾದಂಗಳವರು ಆಶಿಸಿದ್ದಾರೆ. ಶ್ರೀಮಠದ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀಮಠದ ವೆಬ್ಸೈಟ್ sodematha.in ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. ಸೇವೆ ಸಲ್ಲಿಸಲಿಚ್ಚಿಸುವ ಭಕ್ತರು ಆನ್ಲೈನ್ ನಲ್ಲಿ https://sodematha.in/online-seva ಮೂಲಕ ಸಲ್ಲಿಸಬಹುದು. ಆಡಳಿತಾಧಿಕಾರಿಗಳು ಸೋದೆ ವಾದಿರಾಜ ಮಠ,ಸೋಂದಾSri Sri Vishwavallabha Thirtha Swamiji of Sri Sode Vadiraja Matha will be undertaking Chaturmasa Vrata at Sonda Kshetra, on 5th July 2020, Aashadha Poornima. Chaturmasa Vrata will be concluding on 2nd September 2020, Bhadrapada Poornima. This time, Sri Sri Raghuvarendra Thirtha Swamiji of Sri Bhimasethu Munivrunda Matha of Achyutapreksha Samsthanam, Bhimanakatte, Thirthahalli, will also be undertaking Chaturmasa Vrata at Sonda Kshetra. During this period Few important festivals and holy occasions like, Aaradhana Festival of Sri Vrundavanacharya, Nagara Panchami, Chandra Krishna Janmasthami, Ganesh Chaturthi, Sri Bhoo Varaha Jayanthi, Hayagriva Jayanthi, and Aaradhana Festival of Sri Vishwothama Thirtha Swamiji, which falls on 24th August 2020 shall be performed. We hereby inform you that there will be restrictions due to COVID -19, for having darshan of Deities and also for Gurudarshan by devotees, which may be duly taken note of. Swamiji has requested all the devotees of Sonda Kshetra, to offer their prayers at their respective places and seek blessings. However, devotees can watch all important events, programs through official website sodematha.in of Sri Matha, and through social media. Online Sevas can be performed through https://sodematha.in/online-seva by interested devotees.Administrative Officer,Sode Vadiraja Matha,Sonda.