Sodematha

Annual Sri Manmaharathothsava of Diety Sri Vishnumurthy of Undaru Temple

17 Apr, 2019

ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟಿರುವ ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವವು ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವೈಭವದಿಂದ ನಡೆಯಿತು. ಈ ಸಂದರ್ಭದಲ್ಲಿ ಉಂಡಾರು ಸೋದೆ ಮಠದ ಭೂತರಾಜರ ಸನ್ನಿಧಿಯಲ್ಲಿ ಭೂತರಾಜರ ವಿಶೇಷ ಪೂಜೆ ನಡೆಯಿತು.Annual Sri Manmaharathothsava (Chariot Festival) of Diety Sri Vishnumurthy of Undaru Temple which is under aegis is Sri SodeVadiraja Matha,was held in a grand manner, under holy presence of Sri Vishwavallabha Thirtha Swamiji.On this occasion,Special pooja was performed to Sri Bhootharaja,at Undaru Sode Matha.