Sodematha

Annual Maharathotsa -2024

16 Apr, 2024

ಎಪ್ರಿಲ್ 16 : ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವು ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ವೈಭವದಿಂದ ನಡೆಯಿತು.April 16: Annual Maharathotsa was held grandly in the presence of Sri Vishwallabha Theertha at Undaru Srivishnumurthy Temple under the administration of Sode Vadiraja Mutt.