Sodematha

Annual Mahabhisheka

30 Jun, 2020

ಶಿರಸಿ ಸೋದೆ ಶ್ರೀವಾದಿರಾಜಮಠದಲ್ಲಿ ರಮಾ ತ್ರಿವಿಕ್ರಮದೇವರ ಹಾಗೂ ಶ್ರೀವಾದಿರಾಜರ ಪಂಚವೃಂದಾವನ ಸನ್ನಿಧಿಯಲ್ಲಿ ವಾರ್ಷಿಕ ಮಹಾಭಿಷೇಕವು ಆಷಾಡ ಶುದ್ಧ ದಶಮೀ ಜೂನ್ 30ರಂದು ನಡೆಯಿತು.Annual Mahabhisheka, which falls on  Aashada Shuddha Dashami, was performed at Sri Ramatrivikrama Temple and Panchavrundavanam of Sri Vadiraja Swamiji, Sonda Vaadiraja Matha, on 30th, June 2020.