Sodematha

Annual Mahabhishek

27 Jul, 2019

ಸೋದೆ ವಾದಿರಾಜ ಮಠದ ಶ್ರೀಭೂವರಾಹ-ಹಯಗ್ರೀವ-ವೇದವ್ಯಾಸ ದೇವರಿಗೆ ಹಾಗೂ ಶೀರೂರು ಮಠದ ರುಕ್ಮಿಣೀ ಸತ್ಯಭಾಮಾ ಸಹಿತ ವಿಟ್ಠಲ ದೇವರಿಗೆ ವಾರ್ಷಿಕ ಮಹಾಭಿಷೇಕವನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. Sri Vishwavallabha Thirtha Swamiji of Sri Sode Vadiraja Matha, performed Annual Mahabhishek to main Deities of Sri Sode Vadiraja Matha, Sri Bhoovaraha, Sri Hayagriva, and Sri Vedavyasa and Sri Vithala along with Rukmini Sathyabhama, the main Deities of Sri Shiroor Matha