Sodematha

Annual Gow Pooja was conducted at Kamadhenu Cow Conservation Center Hoovinakere

15 Jan, 2024

ಹೂವಿನಕೆರೆ ಕಾಮಧೇನು ಗೋ ಸಂರಕ್ಷಣಾ ಕೇಂದ್ರದಲ್ಲಿ ವಾರ್ಷಿಕ ಗೋಪೂಜೆಯನ್ನು ಜನವರಿ 15ರಂದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ಈ ಸಂದರ್ಭದಲ್ಲಿ ದಾನಿಗಳಿಂದ ನಿರ್ಮಾಣಗೊಂಡ ಒಣಹುಲ್ಲಿನ ದಾಸ್ತಾಮು ಉದ್ಘಾಟನೆಗೊಳಿಸಲಾಯಿತು. ಗೋಶಾಲೆ ಟ್ರಸ್ಟಿ ಶ್ರೀನಿವಾಸ ಉಪಾಧ್ಯ , ರಾಮಚಂದ್ರ ವರ್ಣ , ಚಂದ್ರಮೋಹನ ಧನ್ಯ , ರಮೇಶ್ ಉಪಾಧ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.Annual Gow Pooja was conducted by Sri Vishwallabha Theertha Sripada on January 15 at Kamadhenu Cow Conservation Center, Hoovinakere. During this occasion, the stock of dry grass built by donors was inaugurated Goshala Trustee Srinivasa Upadhyya, Ramachandra Varna, Chandramohana Dhanya, Ramesh Upadhyya first dignitaries were present.