Sodematha

An Honored Welcome: Sri Vishwavallabha Teertha's Arrival in the Presence of Sri Raghavendra Swamiji

10 Feb, 2024

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳವರ ಸನ್ನಿಧಾನಕ್ಕೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಆಗಮಿಸಿದಾಗ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.Mantralaya Mathadish Sri Vishwallabha Theertha Sripada welcomed and honoured when Vadiraja Mathadish Sri Vishwallabha Theertha Sripada arrived at Mantralaya Sriraghavendra Swamy's abode.