Sodematha

Amrit Mahotsava of Sri Gururaja Association Bangalore

11 Jun, 2024

ಬೆಂಗಳೂರಿನ N R ಕಾಲೋನಿ ರಾಘವೇಂದ್ರ ಮಠ , ಶ್ರೀಗುರುರಾಜ ಅಸೋಷಿಯೇಷನ್ ನ ಅಮೃತ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭಾಗವಹಿಸಿ ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹಸಂದೇಶ ನೀಡಿದರು.Sode Vadiraja Mathadish Srivishwallabha Theertha Sripada participated in the program of Amrit Mahotsava of Sri Gururaja Association, NR Colony Raghavendra Matha, Bangalore, conducted Sansthan Pooja and gave blessings message.