Sodematha

Aardhana Pareekshe -as a part of preemptive programme of Aradhana Festival of Sri Vadirajaru

05 Feb, 2024

 ಸೋದೆ ವಾದಿರಾಜ ಮಠದ  ಅಂಗಸಂಸ್ಥೆ ಶ್ರೀಭಾವಿಸಮೀರ ತತ್ವಪ್ರಸಾರಣ ಪ್ರತಿಷ್ಠಾನದ ವತಿಯಿಂದ ಶೋಭಕೃತ್ ಸಂವತ್ಸರದ ಶ್ರೀವಾದಿರಾಜರ ಆರಾಧನಾ ಪೂರ್ವಭಾವಿಯಾಗಿ ನಡೆಸುವ "ಆರಾಧನಾ ಪರೀಕ್ಷೆ " ಯ ಯೋಜನೆಯ ಅಡಿಯಲ್ಲಿ  ಶ್ರೀ ವಾದಿರಾಜರ ತೀರ್ಥಪ್ರಬಂಧ , ಸರಸಭಾರತಿವಿಲಾಸ , ಲಕ್ಷ್ಮೀಶೋಭಾನೆ , ಸ್ವಪ್ನಪದ ಹಾಗೂ ವೈಕುಂಠ ವರ್ಣನೆಯ ಪರೀಕ್ಷೆಯು ನಡೆಯಿತು. ಅನೇಕ ಪಾಠಶಾಲೆಗಳ ವಿದ್ಯಾರ್ಥಿಗಳು , ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಪರೀಕ್ಷೆಯಲ್ಲಿ ಭಾಗವಹಿಸಿದ್ದರು."Aardhana Pareekshe"as a part of  preemptive programme of Aradhana Festival of Sri Vadirajaru,  examinations of eminent literary works of  Sri Vaadiraja Swamiji,  Thirtha Prabandha, Sarasabharathi Vilasa, Lakshmi shobhane, Swapnapada,and Vaikunta Varanane , under aegis of Sri Bhavi Sameera Thatvaprasaarana Trust, an unit of Sri Sode Vadiraja Matha, were conducted at Sonda. Good number of students various Paathashaalaas and ladies from general public participated in these exams.