ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಶಿಷ್ಯರಾದ ಗವ್ಯ ಋಜುದೇವತೆ ಶ್ರೀ ವೇದವೇದ್ಯತೀರ್ಥರ ಆರಾಧನಾ ಅಂಗವಾಗಿ ಸೋದಾ ಕ್ಷೇತ್ರದಲ್ಲಿರುವ ಅವರ ಮೂಲವೃಂದಾವನಕ್ಕೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.Aaradhana festival of Gavya Ruju Sri Vedavedya Thirtha Swamiji, a disciple of Bhavi Sameera Sri Vadiraja Swamiji, was performed with all glory at Sonda Kshetra. On this occasion, Sri Vishwavallabha Thirtha Swamiji performed special pooja to Moolavrindavana of Swamiji