Sodematha

A sweet news for the devotees of Sri Gururaja

12 Jan, 2023

Isartha Siddhi service which was stopped due to restoration has resumed. Though the restoration is not completed now as many devotees expressed service party, Venerable Sri Vishwallabha Theertha has given permission to resume the Siddhi service with a refined system for the convenience of the devotees. Srimath's announcement said that desired devotees of Gururaja can avail the service opportunity.ಶ್ರೀ ಗುರುರಾಜರ ಭಕ್ತರಿಗೆ ಒಂದು ಸಿಹಿ ಸುದ್ದಿ. ಜೀರ್ಣೋದ್ಧಾರದ ಪ್ರಯುಕ್ತ ಸ್ಥಗಿತಗೊಂಡಿದ್ದ ಇಷ್ಟಾರ್ಥ ಸಿದ್ಧಿ ಸೇವಾ ಪುನಾರಂಭಗೊಂಡಿದೆ. ಅನೇಕ ಭಕ್ತರು ಸೇವಾಪಕ್ಷೆಯನ್ನು ವ್ಯಕ್ತಪಡಿಸಿದ್ದರಿಂದ ಇದೀಗ ಜೀರ್ಣೋದ್ಧಾರ ಪೂರ್ಣಗೊಳ್ಳದಿದ್ದರೂ ಭಕ್ತರ ಅನುಕೂಲಕ್ಕಾಗಿ ಇಷ್ಟಾರ್ಥ ಸಿದ್ಧಿ ಸೇವೆಯನ್ನು ಪರಿಷ್ಕೃತ ಪದ್ಧತಿಯೊಂದಿಗೆ ಪುನಾರಂಭಗೊಳಿಸಲು ಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥರು ಅನುಮತಿ ನೀಡಿದ್ದಾರೆ. ಅಪೇಕ್ಷಿತ ಗುರುರಾಜರ ಭಕ್ತರು ಸೇವಾವಕಾಶವನ್ನು ಪಡೆದುಕೊಳ್ಳಬಹುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಇತೀ ದಿವಾನರು ಸೋದೆ ಶ್ರೀವಾದಿರಾಜ ಮಠ.