Sodematha

A special pooja was conducted at Mulavrindavana Sannidhi

11 Dec, 2023

ಕಾರ್ತಿಕ ಕೃಷ್ಣ ತ್ರಯೋದಶೀ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಸಾಕ್ಷಾತ್ ಶಿಷ್ಯರಾದ ಗವ್ಯ ಋಜುದೇವತೆ ಶ್ರೀವೇದವೇದ್ಯ ತೀರ್ಥರ ಆರಾಧನಾ ಅಂಗವಾಗಿ ಮೂಲವೃಂದಾವನ ಸನ್ನಿಧಿ ಸೋದಾಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಿತು. ಬೆಂಗಳೂರು ಶಾಖೆ N R ಕಾಲೋನಿ ಲಕ್ಷ್ಮೀಹಯಗ್ರೀವ ಮಂದಿರದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರ ಅಧ್ಯಕ್ಷತೆಯಲ್ಲಿ ವಿದ್ವಾಂಸರಾದ ಕರ್ನೂಲ್ ಶ್ರೀನಿವಾಸ ಆಚಾರ್ಯ ಹಾಗೂ ಉತ್ತನೂರು ಶ್ರೀನಿಧಿ ಆಚಾರ್ಯರಿಂದ ವಿಶೇಷ ಉಪನ್ಯಾಸ ನಡೆಯಿತು.A special pooja was conducted at Mulavrindavana Sannidhi Sodakshetra as a part of the worship of Gavya Ruju Devathe Srivedavedya Theertha, the true disciple of Karthika Krishna Trayodashi Bhavisameera Srivadiraja Gurusarvabhauma. Special lecture by scholars Kurnool Srinivasa Acharya and Uttanur Srinidhi Acharya under the chairmanship of Sri Vishwallabha Theertha at Bangalore Branch NR Colony Lakshmihayagriva Mandir.