ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ೧೮ನೇ ಚಾತುರ್ಮಾಸ್ಯ ಮಂಗಲೋತ್ಸವ ಪ್ರಯುಕ್ತ ರೋಹಿತ್ ಚಕ್ರತೀರ್ಥ ಇವರಿಂದ ಭವಿಷ್ಯ ಭಾರತಕ್ಕೆ ಸನಾತನ ಧರ್ಮದ ಅವಶ್ಯಕತೆ ಇದೆಯೇ ? ಎಂಬುವುದರ ಕುರಿತು ವಿಶೇಷ ಉಪನ್ಯಾಸ ನಡೆಯಿತು.Sode Vadiraja Mathadish Sri Sri Vishwallabha Theertha Sripada's 39th Chaturmasya Mangalotsava, does Rohit Chakrathirtha need an eternal religion for India? A special lecture was held on the saying.