Sodematha

A rare temple where Kattathila Mutt Trilokya Guru Sri Madhwacharya

19 Jan, 2024

ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಕಟ್ಟತ್ತಿಲ ಮಠ ತ್ರೈಲೋಕ್ಯಗುರುಗಳಾದ ಶ್ರೀ ಮಧ್ವಾಚಾರ್ಯರು ತಮ್ಮ ಸರ್ವಮೂಲ ಗ್ರಂಥಗಳನ್ನು ಭೂಗತ ಮಾಡಿರುವ ಅಪೂರ್ವ ಸನ್ನಿಧಾನ. ಮಧ್ವನವಮಿಯ ಪರ್ವಕಾಲದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಕಟ್ಟತ್ತಿಲ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇಲ್ಲಿ ಶ್ರೀಭೂತರಾಜರ ಸನ್ನಿಧಿಯೂ ಇದೆ.A rare temple where Kattathila Mutt Trilokya Guru Sri Madhwacharya has underground his all-original books. Srivishwallabha Theertha Sripada, the Vadiraja Mathadish, visited the Kattathila Matha during the festival of Madhwanavami. There is also the abode of Sri Bhutaraja here.