ಸೋದೆ ವಾದಿರಾಜ ಮಠದಲ್ಲಿ ರಮಾ ತ್ರಿವಿಕ್ರಮ ದೇವಸ್ಥಾನದ ಮುಂಭಾಗದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು , ಭಾರತದ 77ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಸಿದರು. ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳು ರಾಷ್ಟ್ರಸೂಕ್ತವನ್ನು ಹಾಗೂ ರಾಷ್ಟ್ರಗೀತೆಯನ್ನು ಪಠಿಸಿದರು.Sri Vishwallabha Teertha, Sode Vadiraja Mutt, hoisted the flag on the occasion of India's 77th Independence Jubilee at Sode Vadhiraja Math. Students of Bhavisameer Gurukula recited National Anthem and National Anthem.