ಸೋದೆ ವಾದಿರಾಜ ಮಠದಲ್ಲಿ ಶ್ರೀಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಅಧಿಕಮಾಸದ ಪ್ರಯುಕ್ತ ನಾದಾಭಿಮಾನಿ ವರಾಹದೇವರಿಗೆ ತಮಿಳುನಾಡಿನಿಂದ ಆಗಮಿಸಿದ 33 ಕಲಾವಿದರು ನಾದ ಸೇವೆಯನ್ನು ಸಮರ್ಪಿಸಿದರು. On the holy occasion of Adhikamaaaa, Musicians from Tamilnadu performed musical offerings to The Diety Bhoo Varaha at Sode Vadiraja Matha Sonda with the gracious presence of Sri Vishwavallabha Thirtha Swamiji.33 artists from Tamilnadu offered Nada Seva to Nadabhimani Varahadeva in the presence of Sri Sri Vishwallabha Theertha at Sode Vadiraja Mutt.