Sodematha

25th anniversary of Koteshwara Co-operative Bank

03 Dec, 2023

ಶ್ರೀಮಠದ ಶಿಷ್ಯರಾದ ಕೋಟೇಶ್ವರ ಮಾಗಣೆಯ ಬಂಧುಗಳಿಂದ ಸ್ಥಾಪಿತ ಕೋಟೇಶ್ವರ ಸಹಕಾರಿ ಬ್ಯಾಂಕ್ ನ 25ನೇ ವಾರ್ಷಿಕೋತ್ಸವವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ಯಾಂಕ್ ನ ಅಧ್ಯಕ್ಷರಾದ ಮಂಜುನಾಥ ಹತ್ವಾರ್ , ರಿಸರ್ವ್ ಬ್ಯಾಂಕ್ ಮಾಜಿ ಜೆನರಲ್ ಮ್ಯಾನೇಜರ್ ರಾಘವೇಂದ್ರ ಹೆಬ್ಬಾರ್ ಹಾಗೂ ಇತರರು ಉಪಸ್ಥಿತರಿದ್ದರು.Sri Vishwallabha Theertha Sripada inaugurated the 25th anniversary of Koteshwara Co-operative Bank established by the relatives of Srimatha disciple Koteshwara Magane. Bank President Manjunath Hatwar, former General Manager of Reserve Bank Raghavendra Hebbar and others were present.