Sri Vishwavallbha Thirtha Swamiji of Sri Sode Vaadiraja Matha visited Vijayapura for the first time

Date 26 Mar, 2019

ವಿಜಯಪುರಕ್ಕೆ ಪ್ರಥಮ ಬಾರಿಗೆ ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು ಆಗಮಿಸಿದಾಗ ಅಲ್ಲಿಯ ಭಕ್ತ ಜನತೆ ವೈಭವದಿಂದ ಸ್ವಾಗತಿಸಿದರು.  ವಿಜಯಪುರದ  ದಿವಟಗೆರೆ ಗಲ್ಲಿ ರಾಘವೇಂದ್ರ ಮಠದಲ್ಲಿ ಶ್ರೀಗಳವರು ಸಂಸ್ಥಾನ ಪೂಜೆಯನ್ನು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.









Sri Vishwavallbha Thirtha Swamiji of Sri Sode Vaadiraja Matha,Udupi visited Vijayapura for the first time. Devotees of Vijayapura, welcomed Swamiji's maiden visit in a gorgeous manner.Swamiji performed the Pooja of the Dieties of Sri Sode Matha at Divatagere Galli  Sri Raghavendra Matha and graced with his Anugraha Sandesha.