Religious convention was conducted at Sri Sode Vaadiraja Matha,Sonda

Date 25 Mar, 2019

ಸೋದೆ ವಾದಿರಾಜ ಮಠದಲ್ಲಿ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಆರಾಧನಾ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು , ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು , ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸೋದೆ ಶ್ರೀಪಾದರು 80 ಸಂವತ್ಸರ ಸಂನ್ಯಾಸ ಜೀವನ ನಡೆಸಿದ ಪೇಜಾವರ ವಿಶ್ವೇಶ ತೀರ್ಥರಿಗೆ ಗೌರವ ಸಮರ್ಪಣೆ ಮಾಡಿದರು.

















On eve of Aaradhana festival of Bhavi Sameera Sri Vaadiraja Gurusaarvabhoumaru at Sri Sode Vaadiraja Matha,Sonda, Religious convention was conducted. Sri Vishwesha Thirtha Swamiji,Sri VishwaPrasanna Thirtha Swamiji of Sri Pejavara Matha,Sri VidyaPrasanna  Thirtha Swamiji of Sri Subramanya Matha and Sri Vishwavallbha Thirtha Swamiji of Sri Vaadiraja Matha delivered Anugraha Sandesha to the devotees gathered.On this holy occasion,Sri Sode Swamiji felicitated Sri Vishwesha Thirtha Swamiji,on completion of  80 years of fruitful  Sanyasa Deeksha.