Annual Rathosava of Lord Sri Ramatrivikrama of Sri Sonda Kshetra - March 19

Date 19 Mar, 2019

ಸೋದೆಯ ರಮಾ ತ್ರಿವಿಕ್ರಮ ದೇವರ ರಥೋತ್ಸವದ ಅಂಗವಾಗಿ ಜ್ಞಾನ ಯಜ್ಞ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ನಂತರ ಶ್ರೀಮಠದ ಅಂಗ ಸಂಸ್ಥೆಯಾದ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕರಿಂದ ಪ್ರವಚನ ನಡೆಯಿತು. ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.ರಾತ್ರಿ ವೈಭವದ  ರಥೋತ್ಸವ ನಡೆಯಿತು.

On Eve of Rathosava of  Lord Sri Ramatrivikrama of Sonda Kshetra, Sri Vishwavallabha Thirtha Swamiji inaugurated the programme of Religious Discourses (Jnana Yajna).It was followed by Discourses by the students and faculty members of Bhavi Sameera Gurukula,a noble unit of Sode Vaadiraja Matha.Swamiji also graced the function with his Anugraha Sandesha. As a part of today's rituals of the Car Festival, Rathothsava was performed with princely manner.